ನಾವು ಅದನ್ನು ಇರುವಂತೆಯೇ ಏಕೆ ಬಿಡಬಾರದು

ಕನ್ನಡ ಅವತರಣಿಕೆ - ಅನಿತಾ ಮಂಜುನಾಥ.

ಫಾರೆಸ್ಟ್ ಸರ್ವೆ ಆಫ್ ಇಂಡಿಯಾ ‘ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ಸ್’ ಎಂಬ ದ್ವೈವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ.  ಭಾರತದಲ್ಲಿನ ಅರಣ್ಯ ವ್ಯಾಪ್ತಿ ಮತ್ತು ವೈವಿಧ್ಯತೆಗೆ ಸಂಬಂಧಿಸಿದಂತೆ ಸರ್ಕಾರ ಸಿದ್ಧಪಡಿಸಿದ ಅಂಕಿಅಂಶಗಳನ್ನು ಇದು ವಿವರಿಸುತ್ತದೆ.  2017 ರ ವರದಿಯು ಕಾಡುಗಳ ಆರ್ಥಿಕ ಮೌಲ್ಯವನ್ನು ನಿರ್ಣಯಿಸಿ, ಅರಣ್ಯ ಸಂರಕ್ಷಣೆಯ ಅಗತ್ಯವನ್ನು ಒತ್ತಿಹೇಳಿತು. Continue reading “ನಾವು ಅದನ್ನು ಇರುವಂತೆಯೇ ಏಕೆ ಬಿಡಬಾರದು”